Shimoga MP seat will be the prestigious fight for both Yeddyurappa and Bangarappa family. To show their hometown political strength this will be the best platform. <br /><br /> ಶಿವಮೊಗ್ಗಕ್ಕೆ ಇದು ಎರಡನೇ ಲೋಕಸಭಾ ಉಪಚುನಾವಣೆ ಇದಾಗಿದೆ, ಇನ್ನೂ ಚುನಾವಣೆಯೇ ನಡೆದಿಲ್ಲ ಅದು ಹೇಗೆ ಎರಡನೆಯದ್ದಾಗುತ್ತೆ ಎಂದು ಯೋಚನೆ ಮಾಡ್ತಿದೀರಾ, ಹೌದು ಬಿಜೆಪಿಯಿಂದ ಆಯ್ಕೆಯಾಗಿದ್ದ ಎಸ್ ಬಂಗಾರಪ್ಪ ರಾಜೀನಾಮೆ ನೀಡಿದಾಗ ಮೊದಲ ಬಾರಿಗೆ ಲೋಕಸಭಾ ಉಪ ಚುನಾವಣೆ ನಡೆದಿತ್ತು.<br />